ನೇಸರನ ಕಿರಣಕ್ಕೆ ಮೈಯ್ಯೊಡ್ಡಿ, ಜನರ ಕಣ್ಮನ ಸೆಳೆದು, ಹೆಮ್ಮೆಯಿಂದ ಅರಳಿ ನಿಂತಿರುವಳು ಕೆಂಗುಲಾಬಿ. ತಂಗಾಳಿಗೆ ತಲೆದೂಗಿ,ಇಬ್ಬನಿಯನು ಹೊದೆದುಕೊಂಡು, ಹೂದೋಟದ ಅರಸಿಯಾಗಿ ರಾರಾಜಿಸುತ್ತಿರುವಳು ಕೆಂಗುಲಾಬಿ. ಸೌಂದರ್ಯವದು ತನಗೆದೊರಕಿರುವ ವರವೆಂದು ಭಾವಿಸಿ, ತಾನು ತ್ರಿಲೋಕ ಸುಂದರಿಎಂದು ಹಿಗ್ಗಿದಳು ಕೆಂಗುಲಾಬಿ. ಕಾಲಚಕ್ರ ಉರುಳಿತು, ಅವಳ ಎಸಳು ಉದುರಿತು ತನ್ನ ರೂಪ ಕೆಡುತ್ತಿದೆಎಂದು ಮರುಗಿದಳು ಕೆಂಗುಲಾಬಿ. ಇಂದು ತನ್ನನ್ನು ನೋಡಿ ಹೊಗಳುವವರಿಲ್ಲ, ಆನಂದಿಸುವವರಿಲ್ಲವೆಂದು ಹಲುಬಿದಳು ಕೆಂಗುಲಾಬಿ. “ಸೌಂದರ್ಯವದು ಕ್ಷಣಿಕ ಒಳಿತಲ್ಲ ಅತಿಯಾದ ಹೆಮ್ಮೆ” ಎಂದು ಅಲ್ಲೇ ಇದ್ದ ಮೊಗ್ಗಿಗೆ ಹೇಳಿದಳು ಕೆಂಗುಲಾಬಿ. ತನ್ನContinue reading “ಕೆಂಗುಲಾಬಿ”
Category Archives: Uncategorized
Anubhavalahari
I always believe in the fact that experience is the best teacher. Experience or anubhava may be both good and bad. But the outcome of it is totally dependent on how we perceive it. Never loose hope or feel offended when something bad happens to you. Also try to share the happiness with the peopleContinue reading “Anubhavalahari”
